ಪ್ರಗತಿವಾಹಿನಿ ಸುದ್ದಿ: ಬೆಟ್ಟದ ಅಂಚಿನಲ್ಲಿ ನಿಂತಿದ್ದ 18 ವರ್ಷದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಸಾವನ್ನಪ್ಪಿದ್ದು, ಇಬ್ಬರ ಸಾವನ್ನು ಕಣ್ಣಾರೆ ಕಂಡ ತಾಯಿಯೂ ಅವರನ್ನೇ ಹಿಂಬಾಲಿಸಿದ್ದು, ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದ ಖೆವ್ಡಾ ಬೆಟ್ಟದಲ್ಲಿ ಈ ದುರಂತ ಸಂಭವಿಸಿದೆ. ಮಗ, ತಂದೆ-ತಾಯಿ ಮೂವರೂ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ. ಪೊಲೀಸರು, ಸಾರ್ವಜನಿಕರ ಸಮ್ಮುಖದಲ್ಲಿಯೇ ಘಟನೆ ನಡೆದಿದೆ. ಮಗನ ರಕ್ಷಣೆಗೆ ಹೋಗಿದ್ದ ತಂದೆಯೂ ಆತನ ಜೊತೆಗೆ ಕಣಿವೆಗೆ ಬಿದ್ದಿದ್ದರೆ, ಆ ಬಳಿಕ … Continue reading *ಬೆಟ್ಟದ ತುದಿಯಲ್ಲಿ ನಿಂತಿದ್ದ ಮಗನ ರಕ್ಷಣೆಗೆ ಹೋದ ತಂದೆ ಆಯತಪ್ಪಿ ಬಿದ್ದು ಸಾವು; ಕಣ್ಮುಂದೆಯೇ ನಡೆದ ಘಟನೆ ಕಂಡು ಬೆಟ್ಟದಿಂದ ಜಿಗಿದು ತಾಯಿಯೂ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed