ಮಹಾಸಭೆಯಿಂದ ನೂತನ ಶಾಸಕರಿಗೆಗೌರವ ಸತ್ಕಾರ ಸಮಾರಂಭ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಿಂಗಾಯತರು ವಾಸ್ತವದಲ್ಲಿ ಬಹುಸಂಖ್ಯಾತರಾಗಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅಧಿಕಾರ ನಮ್ಮ ಕೈಗೆ ದಕ್ಕುತ್ತದೆ, ಅದನ್ನು ಬಿಟ್ಟು ನಾವು ಉಪಪಂಗಡಗಳಲ್ಲಿ ಹಂಚಿಹೋದರೆ ಲಿಂಗಾಯತರು ಹುಡುಕಿದರೂ ಸಿಗುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರಕೋರೆಯವು ಹೇಳಿದರು.Home add -Advt ಅವರು ಸುಭಾಷನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಉಚಿತ ವಿದ್ಯಾರ್ಥಿನಿ ನಿಲಯಆವರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಸತ್ಕಾರ … Continue reading *ದ್ವೇಷ, ನಮ್ಮ ನಮ್ಮ ನಡುವೆ ಅನುಮಾನದ ಗೋಡೆಗಳು ಬೇಡ; ಉಪಪಂಗಡಗಳ ಮೇಲಾಟ ಬಿಟ್ಟು ಸಮಾಜವನ್ನು ಸಂಘಟಿಸಬೇಕಾಗಿದೆ; ಡಾ.ಪ್ರಭಾಕರ ಕೋರೆ ಕರೆ*
Copy and paste this URL into your WordPress site to embed
Copy and paste this code into your site to embed