*ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ:* *ಹೇಮಂತ್ ನಿಂಬಾಳ್ಕರ್ ಗೆ ಮಹತ್ವದ ಜವಾಬ್ದಾರಿ*

ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ! 5 ಹೊಸ ಕಮಿಷನರೇಟ್ ಘೋಷಣೆ – 30ಕ್ಕೂ ಹೆಚ್ಚು IPS ಅಧಿಕಾರಿಗಳ ಭರ್ಜರಿ ವರ್ಗಾವಣೆ* ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯ ಸರ್ಕಾರದಿಂದ ಮಹತ್ವದ ಪೊಲೀಸ್ ವರ್ಗಾವಣೆ ಆದೇಶ ಹೊರಬಿದ್ದಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಇನ್ನು 5 ಭಾಗಗಳಾಗಿ ವಿಭಜಿಸಿ, ಹೊಸದಾಗಿ Central, East, West, North, South ಕಮಿಷನರೇಟ್‌ಗಳನ್ನು ರಚಿಸಲಾಗಿದೆ. ಮುಖ್ಯ ಬದಲಾವಣೆಗಳು: 1. ಬೆಂಗಳೂರು ನಗರದ ನೂತನ ಮುಖ್ಯಸ್ಥರು: ಆರ್. ಹಿತೇಂದ್ರ, IPS – ADGP … Continue reading *ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ:* *ಹೇಮಂತ್ ನಿಂಬಾಳ್ಕರ್ ಗೆ ಮಹತ್ವದ ಜವಾಬ್ದಾರಿ*