*ಕೆಎಲ್ ಇ ಆಸ್ಪತ್ರೆಯಲ್ಲಿ ಅತಿದೊಡ್ಡ ಥೈರಾಯಿಡ್ ಗಂಟಿನ ಶಸ್ತ್ರಚಿಕಿತ್ಸೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸುಮಾರು ೬೭ ವರ್ಷದ ವೃದ್ದೆಗೆ ಕಾಡುತ್ತಿದ್ದ ದೊಡ್ಡ ಥೈರಾಯಿಡ್ ಗಂಟಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಕಿವಿ, ಗಂಟಲು ಹಾಗೂ ಮೂಗಿನ ಶಸ್ತ್ರಚಿಕಿತ್ಸಕ ಡಾ. ವಿವೇಕಾನಂದ ಕೊಳ್ವೆಕರ ಹಾಗೂ ತಂಡದವರು ಶಸ್ತ್ರ ಚಿಕಿತ್ಸೆ ನರವೇರಿಸಿದರು.. ೮ ತಿಂಗಳಿನಿಂದ ಬಳಲುತ್ತಿದ್ದ ರೋಗಿಯು ವಿವಿಧ ವೈದ್ಯರ ಬಳಿ ಚಿಕಿತ್ಸೆ ಪಡೆದು ಕೊನೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹೊಂದುವ ಮೂಲಕ ನವಜೀವನ ಪಡೆದಿದ್ದಾರೆ.ಈ … Continue reading *ಕೆಎಲ್ ಇ ಆಸ್ಪತ್ರೆಯಲ್ಲಿ ಅತಿದೊಡ್ಡ ಥೈರಾಯಿಡ್ ಗಂಟಿನ ಶಸ್ತ್ರಚಿಕಿತ್ಸೆ*
Copy and paste this URL into your WordPress site to embed
Copy and paste this code into your site to embed