*BREAKING: ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಗಳು ಪತ್ತೆ*
ಚಡ್ಡಿ ಗ್ಯಾಂಗ್ ನಿಂದ ಚಿನ್ನದಂಗಡಿ ದರೋಡೆಗೆ ಬಳಸಿದ್ದ ಬೈಕ್ ಗಳು ಇಂದು ನದಿಯಲ್ಲಿ ಪತ್ತೆ ಪ್ರಗತಿವಾಹಿನಿ ಸುದ್ದಿ: ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಗಳು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಳಿ ನಡೆದಿದೆ. ದುಷ್ಕರ್ಮಿಗಳು ಕಳ್ಳತನಕ್ಕೆ ಬಳಸಿದ್ದ ಬೈಕ್ ಗಳನ್ನು ಸೇತುವೆಯಿಂದ ಮಲಪ್ರಭಾ ನದಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿದ್ದ ಮೂರು ಬೈಕ್ ಗಳನ್ನು ಮೇಲಕೆತ್ತಲಾಗಿದೆ. ಪತ್ತೆಯಾದ ಬೈಕ್ ಗಳು ಚಿನ್ನದಂಗಡಿ ಕಳ್ಳತನಕ್ಕೆ ಬಳಸಿದ ಬೈಕ್ ಗಳಾಗಿವೆ ಎಂದು ತಿಳಿದುಬಂದಿದೆ. ಡಿಸೆಂಬರ್ 22ರಂದು ಸವದತ್ತಿ … Continue reading *BREAKING: ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಗಳು ಪತ್ತೆ*
Copy and paste this URL into your WordPress site to embed
Copy and paste this code into your site to embed