*ಬಿಗ್‌ಬಾಸ್ ಮನೆಯಲ್ಲಿ ಪ್ರೇಮ ಪ್ರಸಂಗ*: *ಮಗಳನ್ನೇ ವಾಪಸ್ ಕರೆದುಕೊಂಡು ಹೋಗಲು ಬಂದ ಪೋಷಕರು*
ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ, ಪ್ರೇಮದ ವಿಚಾರಗಳು ಹೊಸದೇನಲ್ಲ. ಆದರೆ ಮಲಯಾಳಂ ಬಿಗ್‌ಬಾಸ್‌ನಲ್ಲಿ ನಡೆದಿರುವ ಘಟನೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಹಸ್ಪರ್ಧಿಯ ಮೇಲೆ ಪ್ರೀತಿ ಶುರುವಾಗಿದೆ ಎಂದು ಸ್ಪರ್ಧಿಯೊಬ್ಬರು ಹೇಳಿಕೊಂಡ ಬೆನ್ನಲ್ಲೇ, ಆಕೆಯ ಪೋಷಕರೇ ನೇರವಾಗಿ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ಮಗಳನ್ನು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಹೋಗುವಂತೆ ನಿರೂಪಕ ಮೋಹನ್‌ಲಾಲ್ ಅವರಲ್ಲಿ ಮನವಿ ಮಾಡಿದ್ದಾರೆ. ಬಿಗ್‌ಬಾಸ್ ಮಲಯಾಳಂ ಸೀಸನ್ 8ರ ಇತಿಹಾಸದಲ್ಲೇ ಮೊದಲ ಬಾರಿಗೆ ಫ್ಯಾಮಿಲಿ ವೀಕ್ ಹೊರತುಪಡಿಸಿ ವಾರಾಂತ್ಯದ ಸಂಚಿಕೆಯಲ್ಲಿ ಸ್ಪರ್ಧಿಯ ಪೋಷಕರು … Continue reading *ಬಿಗ್‌ಬಾಸ್ ಮನೆಯಲ್ಲಿ ಪ್ರೇಮ ಪ್ರಸಂಗ*: *ಮಗಳನ್ನೇ ವಾಪಸ್ ಕರೆದುಕೊಂಡು ಹೋಗಲು ಬಂದ ಪೋಷಕರು*
Copy and paste this URL into your WordPress site to embed
Copy and paste this code into your site to embed