*ಖ್ಯಾತ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಲೆಜೆಂಡರಿ ಮಲಯಾಳಂ ಗಾಯಕ, ನಟ ಪಿ.ಜಯಚಂದ್ರನ್ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆ ಜೊತೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗಾಯಕ ಪಿ.ಜಯಚಂದ್ರನ್ ತ್ರಿಶೂರ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿದ್ದ ಜಯಚಂದ್ರನ್, 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು.Home add -Advt ಜಯಚಂದ್ರನ್ ಕನ್ನಡದ ಹಿಂದೂಸ್ತಾನವು ಎಂದೂ ಮರೆಯದ…, ಒಲವಿನ ಉಡುಗೊರೆ ಕೊಡಲೇನು….ಮಂದಾರ ಪುಷ್ಪವು ನೀನು…, ಉಪ್ಪಿನ ಸಾಗರಕು…, ಭೂಮಿ ತಾಯಾಣೆ…ಜೀವನ … Continue reading *ಖ್ಯಾತ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ*