*ಕೆರೆಯಂತಾದ ಶಾಲಾ ಆವರಣ: ವಿದ್ಯಾರ್ಥಿಗಳ ಪರದಾಟ*

ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಪ್ರಗತಿವಾಹಿನಿ ಸುದ್ದಿ: ಸರಕಾರಿ ಶಾಲೆಗಳ ಉನ್ನತಿಗಾಗಿ ಸರ್ಕಾರ ಧಾರಾಳವಾಗಿ ಹಣ ಖರ್ಚು ಮಾಡಿ ಮೈದಾನ ತಡೆಗೊಡೆ ಹಾಗೂ ಕ್ಷೀರ ಭಾಗ್ಯ, ಬಿಸಿಯೂಟ ಶೂ ಭಾಗ್ಯ ಹೀಗೆ ಅನೇಕ ಭಾಗ್ಯಗಳನ್ನು ಕರುಣಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಉನ್ನತ ಅಧಿಕಾರಿಗಳು ಸರ್ಕಾರ ಸರ್ಕಸ್ ಮಾಡುವಾಗ ಸ್ಥಳೀಯ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನ ಹಾಗೂ ಅಸಡ್ಡೆಗೆ ಶಾಲಾ ಆವರಣ ಕೆರೆಯಂತಾಗಿ ಮಕ್ಕಳ ಕಲಿಕೆಗೆ ಅಡ್ಡಯಾಗಿದೆ.Home add -Advt ಬೈಲಹೊಂಗಲ ಮತಕ್ಷೇತ್ರದ ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದ … Continue reading *ಕೆರೆಯಂತಾದ ಶಾಲಾ ಆವರಣ: ವಿದ್ಯಾರ್ಥಿಗಳ ಪರದಾಟ*