*“ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ”*: *ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು*
ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇದೀಗ ಬುಲ್ಡೋಜರ್ ಸವಾಲು ಭಾರಿ ಚರ್ಚೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ಮತ್ತು ಕಲ್ಲು ತೂರಾಟ ನಡೆದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಧೈರ್ಯವಿದ್ದರೆ ನನ್ನ ಮೇಲೆಯೇ ಬುಲ್ಡೋಜರ್ ಚಲಾಯಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ಬೆದರಿಸಲು ಇಂತಹ ತಂತ್ರಗಳು ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ನಿವಾಸದ ಹೊರಭಾಗದಲ್ಲಿ ದಾಳಿ … Continue reading *“ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ”*: *ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು*
Copy and paste this URL into your WordPress site to embed
Copy and paste this code into your site to embed