*ತಾಯಿ ಅಗಲಿಕೆ ಬಳಿಕ ಆತ್ಮಹತ್ಯೆಗೆ ವ್ಯಕ್ತಿ ಯತ್ನ: ಪ್ರಾಣ ಉಳಿಸಿದ ಎಮರ್ಜೆನ್ಸಿ ರೆಸ್ಕ್ಯೂ ತಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಯಿ ಅಗಲಿಕೆಯಿಂದ ಮನನೊಂದು ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಮಗನ ಜೀವ ಉಳಿಸಿ ಬೆಳಗಾವಿಯ ಹೆಲ್ಪ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ತಂಡ ಮಾನವೀಯ ಕಾರ್ಯ ಮಾಡಿದೆ.  ಗ್ರಾಮಸ್ಥರ ಸಮಯ ಪ್ರಜ್ಞೆ ಮತ್ತು ಒಂದು ಫೋನ್ ಕರೆ ಇನ್ನೇನು ಜೀವ ಕಳೆದುಕೊಳ್ಳುತ್ತಿದ್ದ ವ್ಯಕ್ತಿ ಪ್ರಾಣ ಉಳಿಸಿದೆ. ಬೆಳಗಾವಿ ತಾಲ್ಲೂಕಿನ‌ ಅಂಬೇವಾಡಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಬಾಬು ಪಾಂಡು ಸಾಂಬರೇಕರ್(41) ಬದುಕುಳಿದ ವ್ಯಕ್ತಿ. Home add -Advt 15 ದಿನಗಳ ಹಿಂದೆಯಷ್ಟೇ … Continue reading *ತಾಯಿ ಅಗಲಿಕೆ ಬಳಿಕ ಆತ್ಮಹತ್ಯೆಗೆ ವ್ಯಕ್ತಿ ಯತ್ನ: ಪ್ರಾಣ ಉಳಿಸಿದ ಎಮರ್ಜೆನ್ಸಿ ರೆಸ್ಕ್ಯೂ ತಂಡ*