*ನೋಟಿಸ್ ಕೊಡಲು ಮನೆಗೆ ಹೋಗಿದ್ದ ಕೋರ್ಟ್ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಕೋರ್ಟ್ ನೋಟಿಸ್ ಕೊಡಲು ಮನೆಗೆ ಹೋಗಿದ್ದ ಕೋರ್ಟಿನ ಅಮೀನ್ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೋರ್ಟ್ ಅಮೀನ್ ಶಂಕರೇಗೌಡ ಎಂಬುವವರ ಕಣ್ಣಿಗೆ ಮಹಿಳೆ ಸಾಕಮ್ಮ ಖಾರದಪುಡಿ ಎರಚಿದ್ದಾರೆ. ಕಣ್ಣಿಗೆ ಖಾರದ ಪುಡಿ ಬಿದ್ದು ಶಂಕರೇಗೌಡ ಪರದಾಡಿದ್ದಾರೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಕೊಡಲು ಅಮೀನ್ ಶಂಕರೇಗೌಡ ಮನೆಗೆ ತೆರಳಿದ್ದರು. ಈ ವೇಳೆ ಸಾಕಮ್ಮ ಎಂಬ ಮಹಿಳೆ ಕೋರ್ಟ್ … Continue reading *ನೋಟಿಸ್ ಕೊಡಲು ಮನೆಗೆ ಹೋಗಿದ್ದ ಕೋರ್ಟ್ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ*