*ಅಧಿಕಾರಿಗಳ ಎಡವಟ್ಟು: ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ; ಬ್ಯಾಂಕ್ ಖಾತೆ, ರೇಷನ್ ರದ್ದಾಗಿ ಕಣ್ಣೀರಿಟ್ಟ ಕುಟುಂಬ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಅಧಿಕಾರಿಗಳು ಮಾಡುವ ಒಂದು ಸಣ್ಣ ತಪ್ಪು ಒಂಡಿಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರದ ದಾಖಲೆ ನೀಡಿದ್ದು, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ರದ್ದಾಗಿ ಪರದಾಡುವಂತಾಗಿದೆ. ಮಂಡ್ಯ ನಗರದ ಗುತ್ತಲು ಬಡಾವಣೆಯ ಟಿಪ್ಪು ರಸ್ತೆ ನಿವಾಸಿ ಶಫಿಉಲ್ಲಾ ಖಾನ್ ಎಂಬವರು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸಣ್ಕಷ್ಟಕ್ಕೆ ಸಿಲುಕಿದ್ದಾರೆ. ಶಫಿಉಲ್ಲಾ ಖಾನ್ ಅವರಿಗೆ ಕಳೆದ ಎರಡು ತಿಂಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗುತ್ತಿರಲಿಲ್ಲ. ಇದರಿಂದ ಅನುಮಾನಗೊಂಡು ರೇಷನ್ … Continue reading *ಅಧಿಕಾರಿಗಳ ಎಡವಟ್ಟು: ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ; ಬ್ಯಾಂಕ್ ಖಾತೆ, ರೇಷನ್ ರದ್ದಾಗಿ ಕಣ್ಣೀರಿಟ್ಟ ಕುಟುಂಬ*