*ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಮಂಗಳೂರು ಟೆಕ್ನೋವಾನ್ಜಾ–2026’ ಸಮಾವೇಶದಲ್ಲಿ ಶಿರಸಿ ಮೂಲದ ‘ಪ್ರೊಭಾರತ್ ಟೆಕ್ನಾಲಜೀಸ್’ ಸಂಸ್ಥೆಗೆ ವಿಶೇಷ ಗೌರವ ಸಂದಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಎಲಿವೇಟ್’ ಯೋಜನೆಯ ವಿಜೇತ ಸಂಸ್ಥೆಯಾಗಿರುವ ಪ್ರೊಭಾರತ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುಳಗೋಳದ ಪ್ರವರ್ ಹೆಗಡೆ ಅವರನ್ನು ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ … Continue reading *ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ*