*ಮಂಜುಗುಣಿಯಲ್ಲಿ ಮಾರ್ಚ್ 8ಕ್ಕೆ ಸಮರ್ಪಣಾ ಸಮಾರಂಭ*
ಪ್ರಗತಿವಾಹಿನಿ ಸುದ್ದಿ: ಶಿರಸಿ: “ಭೂ ವೈಕುಂಠ” ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಐತಿಹಾಸಿಕ ಶ್ರೀಕ್ಷೇತ್ರ, ಕರ್ನಾಟಕ ತಿರುಪತಿ ಖ್ಯಾತಿಯ ಮಂಜುಗುಣಿಯ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಪೂರ್ಣಗೊಂಡಿರುವ ವಿವಿಧ ಜೀರ್ಣೋದ್ಧಾರ ಹಾಗೂ ನೂತನ ಅಭಿವೃದ್ಧಿ ಕಾರ್ಯಗಳ ಸಮರ್ಪಣಾ ಸಮಾರಂಭವು ಮಾರ್ಚ್ 8ರ ಭಾನುವಾರದಂದು ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ, ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ2000ನೇ ಇಸವಿಯಿಂದ ಆರಂಭವಾದ ಪ್ರಾಕಾರ ಕಟ್ಟಡಗಳ ಸಮಗ್ರ ಜೀರ್ಣೋದ್ಧಾರ ಕಾರ್ಯ, ನಿತ್ಯ ಪ್ರಸಾದ ಭೋಜನ … Continue reading *ಮಂಜುಗುಣಿಯಲ್ಲಿ ಮಾರ್ಚ್ 8ಕ್ಕೆ ಸಮರ್ಪಣಾ ಸಮಾರಂಭ*
Copy and paste this URL into your WordPress site to embed
Copy and paste this code into your site to embed