*ರಾಜನು ಹೇಗಿರಬೇಕು ಎಂಬುದನ್ನು ಛತ್ರಪತಿ ಶಿವರಾಯರ ಜೀವನದಿಂದ ಕಲಿಯಬಹುದು: ಪ.ಪೂ.ಮಂಜುನಾಥ ಭಾರತಿ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ – “ಈ ದೇಶದಲ್ಲಿ ಛತ್ರಪತಿ ಶಿವರಾಯರು ಜನಿಸಿದ ಸಮಯದಲ್ಲಿ ಭಾರತದ ಪರಿಸ್ಥಿತಿ ಅತ್ಯಂತ ಸಂಕಷ್ಟಕರವಾಗಿತ್ತು. ಧರ್ಮವಿರೋಧಿ, ಶಾಸ್ತ್ರವಿರೋಧಿ, ನೀತಿವಿರೋಧಿ ಕಾರ್ಯಗಳನ್ನು ನಡೆಸುತ್ತಿದ್ದ ಅನೇಕರು ಇದ್ದ ಸಂದರ್ಭದಲ್ಲಿ ಶಿವರಾಯರು ಜನಿಸಿದರು. ರಾಜನು ಹೇಗಿರಬೇಕು ಎಂಬುದನ್ನು ಛತ್ರಪತಿ ಶಿವಾಜಿ ಮಹಾರಾಜರ ಜೀವನದಿಂದ ಕಲಿಯಬಹುದು. ಅವರಿಗೆ ಕಳೆದಿದ್ದು ಸುತ್ತಮುತ್ತ ಮೂರುನೂರು ಐವತ್ತು ವರ್ಷಗಳಾದರೂ ಇಂದಿಗೂ ಅವರ ಜೀವನ ಪ್ರೇರಣಾದಾಯಕವಾಗಿದೆ. ಇಂತಹ ನಿರ್ಮಲ ಚರಿತ್ರೆಯ ರಾಜನ ಜೀವನದ ಮೇಲೆ ಈ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ವಿಕ್ರಮ್ ಸಾಪ್ತಾಹಿಕವು ಅತ್ಯುತ್ತಮ … Continue reading *ರಾಜನು ಹೇಗಿರಬೇಕು ಎಂಬುದನ್ನು ಛತ್ರಪತಿ ಶಿವರಾಯರ ಜೀವನದಿಂದ ಕಲಿಯಬಹುದು: ಪ.ಪೂ.ಮಂಜುನಾಥ ಭಾರತಿ ಸ್ವಾಮೀಜಿ*