*ಮನ್ ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*
ಪ್ರಗತಿವಾಹಿನಿ ಸುದ್ದಿ: ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮನ್‌ಮುಲ್‌ನಲ್ಲಿ ಉಂಟಾಗಿದ್ದ ಹಾಲಿನಪುಡಿ ದಾಸ್ತಾನು ಕೊರತೆಯನ್ನು ಸರಿದೂಗಿಸಲು ಕಲಬೆರಕೆ ಹಾಲಿನಪುಡಿ ತಂದು ಇಟ್ಟಿದ್ದ ಆರೋಪಿಗಳು, ಸಂಸ್ಥೆಯ ಹಾಲಿನಪುಡಿ ಬ್ಯಾಗ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮನ್‌ಮುಲ್‌ನ ಹಾಲಿನಪುಡಿ ಸಾಗಣೆ ವಾಹನಗಳ ಮೂಲಕವೇ ಖಾಸಗಿ ವ್ಯಕ್ತಿಗಳಿಗೆ ಪುಡಿ ಮಾರಾಟ ಮಾಡಲಾಗುತ್ತಿತ್ತು. ಈ ಮಾರಾಟದಿಂದ ಬಂದ ಹಣವನ್ನು ಮನ್‌ಮುಲ್‌ನ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಪ್ರದೀಪ್ ಜಾಧವ್ ಹಾಗೂ ಇತರರು … Continue reading *ಮನ್ ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*
Copy and paste this URL into your WordPress site to embed
Copy and paste this code into your site to embed