*ಮತ್ತೆ ಹೊತ್ತಿಕೊಳ್ಳುತ್ತಾ ಮರಾಠಾ ಮೀಸಲಾತಿ ಕಿಚ್ಚು: ಬೃಹತ್ ಸಭೆಗೆ ಸಜ್ಜು*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಮರಾಠಾ ಮೀಸಲಾತಿ ಕಿಚ್ಚು ಹೊತ್ತಿಕೊಂಡಿದ್ದು, ಏಪ್ರಿಲ್ 10 ನೇ ತಾರೀಖು ಬೀದರ್‌ನ ಬಾಲ್ಕಿ ಪಟ್ಟಣದಲ್ಲಿ ಬೃಹತ್ ಸಭೆ ಮಾಡುವ ಮೂಲಕ ಮರಾಠಾ ಸಮುದಾಯ ಮೀಸಲಾತಿ ಕಹಳೆ ಊದಲಿದ್ದಾರೆ.Home add -Advt ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ವಿಶೇಷ ಮಾನ್ಯತೆ ಕೊಡಿಸಲು ಹೋರಾಟ ನಡೆಸುತ್ತಿದ್ದ ಮನೋಜ ದಾದಾ ಜರಾಂಗೆ ಪಾಟೀಲ್ ಭಾಲ್ಕಿಯಲ್ಲಿ ಬೃಹತ್ ಸಭೆ ನಡೆಸಲಿದ್ದಾರೆ. ಬೀದರ್ ಜಿಲ್ಲೆಯ ಮರಾಠಾ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮರಾಠಾ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ … Continue reading *ಮತ್ತೆ ಹೊತ್ತಿಕೊಳ್ಳುತ್ತಾ ಮರಾಠಾ ಮೀಸಲಾತಿ ಕಿಚ್ಚು: ಬೃಹತ್ ಸಭೆಗೆ ಸಜ್ಜು*
Copy and paste this URL into your WordPress site to embed
Copy and paste this code into your site to embed