*ಗಾಂಜಾ ಮಾರಾಟಗಾರನ ಬಂಧನ: 20ಸಾವಿರ ಮೌಲ್ಯದ ಗಾಂಜಾ ವಶ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭೇಪಾರಿಯ ಕೃಷ್ಣಾತ ಮಾರುತಿ ಜಾಧವ್ (50) ಎಂದು ಗುರುತಿಸಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂದಲಗಾ ಗ್ರಾಮದ ಹದ್ದಿಯಲ್ಲಿರುವ ಆರೋಗೋಡ್ ಹೊಲದ ಹತ್ತಿರ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯಿಂದ ಸುಮಾರು ₹20,೦೦೦ ಮೌಲ್ಯದ 506 ಗ್ರಾಂ ಗಾಂಜಾ … Continue reading *ಗಾಂಜಾ ಮಾರಾಟಗಾರನ ಬಂಧನ: 20ಸಾವಿರ ಮೌಲ್ಯದ ಗಾಂಜಾ ವಶ*