*ಮಾರ್ಕೆಟ್ ಠಾಣೆ ಪೊಲೀಸ್‌ರಿಂದ ಜೂಜಾಟ ಅಡ್ಡೆ ಮೇಲೆ ದಾಳಿ: 7 ಜನ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂದರ್ ಬಾಹರ್ ಆಡ್ಡಯ ಮೇಲೆ ದಾಳಿ ಮಾಡಿದ ಮಾರ್ಕೇಟ್ ಪೊಲೀಸರು ಏಳು ಜರನ್ನು ವಶಕ್ಕೆ ಪಡೆದಿದ್ದಾರೆ. ದಿನೇಶ ವಿಜಯ ವಾಳವೆಕರ (35), ರಾಹುಲ ಪ್ರದೀಪ ಜಾಧವ (33), ದಾನಿಶ ಸಮಿವುಲ್ಲಾ ದಲಾಯತ (19), ಪವನ ರಾಮು ಜಲಗಾರ (19), ನಿತಿನ ಬಾಳು ಸೊಮನಾಚೆ (30), ಲಕ್ಷ್ಮಣ ಭೀಮಾ ಹಿರೇಕೊಪ್ಪ (28) ಮಂಜುನಾಥ ಮಲ್ಲಗೌಡ ಗಿಡಗೇರಿ (24) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದಾಳಿಯಲ್ಲಿ ರೂ.9,600 ನಗದು ಹಣ ಹಾಗೂ 52 ಇಸ್ಪೀಟ್ … Continue reading *ಮಾರ್ಕೆಟ್ ಠಾಣೆ ಪೊಲೀಸ್‌ರಿಂದ ಜೂಜಾಟ ಅಡ್ಡೆ ಮೇಲೆ ದಾಳಿ: 7 ಜನ ವಶಕ್ಕೆ*