*ನಿವೇಶನ ನೀಡುವುದಾಗಿ ಮಾಸ್ಟರ್ ಆನಂದ್ ಗೆ ವಂಚನೆ; FIR ದಾಖಲು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಗೆ ನಿವೇಶನ ನೀಡುವುದಾಗಿ ಹೇಳಿ 18.5 ಲಕ್ಷ ರೂಪಾಯಿಯನ್ನು ಸಂಸ್ಥೆಯೊಂದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 2020ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ವರೆಗೆ ಮಲ್ಟಿ ಲೀಫ್ ವೆಂಚರ್ಸ್ ಎಂಬ ಸಂಸ್ಥೆ ನಿವೇಷನ ಕೊಡುವುದಾಗಿ ಹೇಳಿ ಹಣ ಪಡೆದು ಬಳಿಕ ಆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಆನಂದ್ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ.Home add -Advt ಶೂಟಿಂಗ್ ಗೆ ತೆರಳಿದ್ದ … Continue reading *ನಿವೇಶನ ನೀಡುವುದಾಗಿ ಮಾಸ್ಟರ್ ಆನಂದ್ ಗೆ ವಂಚನೆ; FIR ದಾಖಲು*
Copy and paste this URL into your WordPress site to embed
Copy and paste this code into your site to embed