*ಬಾಣಂತಿಯರ ಸಾವು ಪ್ರಕರಣ ಎಸ್‌ಐಟಿಗೊಳಪಡಿಸಲು ಒತ್ತಾಯ*

ಪಾರ್ಮಾ ಲಾಬಿ ಮಣಿಸಲು ವಿಪಕ್ಷದ ಸದಸ್ಯರಿಂದ ಸರ್ಕಾರಕ್ಕೆ ಸಲಹೆ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಸುವರ್ಣಸೌಧ: ರಾಜ್ಯದ ವಿವಿಧೆಡೆ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವು ವಿಷಯವು ವಿಧಾನ ಪರಿಷತ್ತಿನಲ್ಲಿ ಡಿ.17ರಂದು ಚರ್ಚೆಗೆ ಬಂದಿತು. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಬಾಣಂತಿಯರ ಸಾವಿನ ಕುರಿತು ಪರಿಷತ್ ಗೆ ಹೇಳಿಕೆ ನೀಡಿದರು. ನವೆಂಬರ್.11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 5 ಬಾಣಂತಿಯರು ಸಾವಿಗೀಡಾದ ವಿಷಯ ತಿಳಿಯುತ್ತದ್ದಂತೆ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ತಂಡವು ಈ ಬಗ್ಗೆ ಪರಿಶೀಲನೆ … Continue reading *ಬಾಣಂತಿಯರ ಸಾವು ಪ್ರಕರಣ ಎಸ್‌ಐಟಿಗೊಳಪಡಿಸಲು ಒತ್ತಾಯ*