*ಬಾಣಂತಿಯರ ಸಾವು ಪ್ರಕರಣ ಎಸ್‌ಐಟಿಗೊಳಪಡಿಸಲು ಒತ್ತಾಯ*
ಪಾರ್ಮಾ ಲಾಬಿ ಮಣಿಸಲು ವಿಪಕ್ಷದ ಸದಸ್ಯರಿಂದ ಸರ್ಕಾರಕ್ಕೆ ಸಲಹೆ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಸುವರ್ಣಸೌಧ: ರಾಜ್ಯದ ವಿವಿಧೆಡೆ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವು ವಿಷಯವು ವಿಧಾನ ಪರಿಷತ್ತಿನಲ್ಲಿ ಡಿ.17ರಂದು ಚರ್ಚೆಗೆ ಬಂದಿತು.Home add -Advt ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಬಾಣಂತಿಯರ ಸಾವಿನ ಕುರಿತು ಪರಿಷತ್ ಗೆ ಹೇಳಿಕೆ ನೀಡಿದರು. ನವೆಂಬರ್.11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 5 ಬಾಣಂತಿಯರು ಸಾವಿಗೀಡಾದ ವಿಷಯ ತಿಳಿಯುತ್ತದ್ದಂತೆ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ತಂಡವು ಈ … Continue reading *ಬಾಣಂತಿಯರ ಸಾವು ಪ್ರಕರಣ ಎಸ್‌ಐಟಿಗೊಳಪಡಿಸಲು ಒತ್ತಾಯ*
Copy and paste this URL into your WordPress site to embed
Copy and paste this code into your site to embed