*ಮ್ಯಾಟ್ರಿಮೋನಿ ಮೂಲಕ ಪರಿಚಯ: ಇಬ್ಬರನ್ನು ಮದುವೆಯಾಗಿ ಮೋಸ: 9 ಯುವತಿಯರಿಗೆ ವಂಚಿಸಿದ ಆರೋಪಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು 9 ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆಸಾಮಿ. ಸಾಲದ್ದಕ್ಕೆ ಆತನ ನಕಲಿ ಮಾವನಾಗಿ ಗುರುತಿಸಿಕೊಂಡು ನೆರವಾಗಿದ್ದ ಮತ್ತೊಬ್ಬ ವ್ಯಕ್ತಿ. ಇಬ್ಬರನ್ನೂ ಪೊಲೀಸರು ಬಮ್ಧಿಸಿದ್ದಾರೆ.Home add -Advt ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದ ಯುವತಿಯರೇ ಇವರ ಟಾರ್ಗೆಟ್. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದೆ. ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಬಂಧಿಸಲಾಗಿದೆ. ಸುಶಾಂತ್ … Continue reading *ಮ್ಯಾಟ್ರಿಮೋನಿ ಮೂಲಕ ಪರಿಚಯ: ಇಬ್ಬರನ್ನು ಮದುವೆಯಾಗಿ ಮೋಸ: 9 ಯುವತಿಯರಿಗೆ ವಂಚಿಸಿದ ಆರೋಪಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed