ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಸಾಕ್ಷಿ ಗಂಗೂರ್ ಅವರು ರಚಿಸಿದ ‘Find the Treasure in Yourself – Yes, You Are Precious’ ಪುಸ್ತಕದ ಮೂರನೇ ಆವೃತ್ತಿಯ ಬಿಡುಗಡೆ ಸಮಾರಂಭವು ಬೆಳಗಾವಿಯ ಎಂ. ವೈ. ಗಂಗೂರ್ ಗ್ಲೋಬಲ್ ಫೌಂಡೇಶನ್‌ನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮ್ಕರ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರ ಪತಿ ವಿನಾಯಕ ಕಾಮ್ಕರ್ ಹಾಗೂ ಇಸ್ಕಾನ್‌ನ ವಲ್ಲಭ ನಿಮಾಯಿ ದಾಸ್ ಸ್ವಾಮೀಜಿ ಪ್ರಮುಖವಾಗಿ ಉಪಸ್ಥಿತರಿದ್ದರು. … Continue reading *ಸಾಕ್ಷಿ ಗಂಗೂರ್ ರಚಿಸಿದ ‘Find the Treasure in Yourself – Yes, You Are Precious’ ಪುಸ್ತಕ ಬಿಡುಗಡೆ ಮಾಡಿದ ಮೇಯರ್ ಪ್ರೀತಿ ಕಾಮ್ಕರ್*
Copy and paste this URL into your WordPress site to embed
Copy and paste this code into your site to embed