*ಎಂಡಿಎಂಎ ಮಾದಕ ವಸ್ತು ಮಾರಾಟ: 3 ಆರೋಪಿಗಳು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಮೂರು ಜನ ಆರೋಪಿಗಳು ನಿಷೇದಿತ ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ದಾಳ ಮಾಡಿ ಬಂಧಿಸಿದ್ದಾರೆ. ಆರೋಪಿಗಳಾದ ವಿನೋದ ತಾನಾಜಿ ಹರಾಜಿ (35), ಓಂ ಪುರುಷೋತ್ತಮ (22) ಹಾಗೂ ಕೌಶಿಕ ಕಿರಣ ಮುತಗೇಕರ (22) ಬಂದಿತರು. Home add -Advt ಈ ಮೂರು ಜನ ಆರೋಪಿಗಳು ಬೆಳಗಾವಿ ನಗರದ ಹಳೇ ಬಾಜಿ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಎಂಡಿಎಂಎ ಎಂಬ ಮಾದಕ … Continue reading *ಎಂಡಿಎಂಎ ಮಾದಕ ವಸ್ತು ಮಾರಾಟ: 3 ಆರೋಪಿಗಳು ವಶಕ್ಕೆ*