*ವೈದ್ಯಕೀಯ ಶಿಕ್ಷಣ ಪಡೆದವರು ದೇಶದಲ್ಲೆ ಅವಕಾಶ ಕಂಡುಕೊಳ್ಳಿ: ಜೆಪಿ ನಡ್ಡಾ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯಕೀಯ ಮಾಡಿದವರು ಅಮೆರಿಕಕ್ಕೆ ಹೋಗದೇ ಭಾರತದಲ್ಲಿಯೇ ಅವಕಾಶಗಳನ್ನು ಕಂಡುಕೊಳ್ಳಿ. ಈಗ ಇಲ್ಲಿಯೇ ವಿಶ್ವಗುಣಮಟ್ಟದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿವೆ. ಅನೇಕ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅವುಗಳನ್ನು ಮುನ್ನಡೆಸಿ, ರೋಗ ತಡೆಗಟ್ಟುವ ವಿಧಾನಗಳಿಗೆ ಪ್ರಾಮುಖ್ಯತೆ ನೀಡುತ್ತ, ಶೀಘ್ರ ರೋಗ ಕಂಡು ಹಿಡಿದು ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕಾಗಿದೆ. ಆರೈಕೆ, ಪುನರ್ವಸತಿ ನೀಡುತ್ತ ಆರೋಗ್ಯ ರಕ್ಷಣೆ ನೀಡಲು ಗಮನ ಹರಿಸುತ್ತಿದೆ. ಅದರಂತೆ ಆರೋಗ್ಯಯುತ ಸಮಾಜ ನಿರ್ಮಾಣ ನಿಮ್ಮ ಮೇಲಿದೆ ಎಂದು ಕೇಂದ್ರ ಆರೋಗ್ಯ ಮತ್ತು … Continue reading *ವೈದ್ಯಕೀಯ ಶಿಕ್ಷಣ ಪಡೆದವರು ದೇಶದಲ್ಲೆ ಅವಕಾಶ ಕಂಡುಕೊಳ್ಳಿ: ಜೆಪಿ ನಡ್ಡಾ*