*ಒಂದೇ ಇನ್‌ಸ್ಟಾಗ್ರಾಂ ಕಾಮೆಂಟ್‌ನಿಂದ ಬಯಲಾಯ್ತಾ ಭಯಾನಕ ಸಂಚು*: *ಪಾಕ್ ಸಂಪರ್ಕ ಹೊಂದಿದ್ದ ಯುವಕನ ಬಂಧನ*
ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಒಂದೇ ಕಾಮೆಂಟ್ ಯುವಕನೊಬ್ಬನನ್ನು ಭದ್ರತಾ ತನಿಖಾ ತಂಡಗಳ ಗಮನಕ್ಕೆ ತಂದಿದೆ. ಭಾರತೀಯ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ ಗಂಭೀರ ಆರೋಪ ಕೇಳಿಬಂದಿದೆ. ಪಾಕಿಸ್ತಾನ ಬೆಂಬಲಿತ ಆನ್‌ಲೈನ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ರಹಸ್ಯ ಸಂದೇಶಗಳ ಮೂಲಕ ಯುವಕರನ್ನು ಪ್ರಚೋದಿಸಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೀರತ್‌ನ ಬನಿಯಾಪಾದ ನಿವಾಸಿ ಉಜೈದ್ … Continue reading *ಒಂದೇ ಇನ್‌ಸ್ಟಾಗ್ರಾಂ ಕಾಮೆಂಟ್‌ನಿಂದ ಬಯಲಾಯ್ತಾ ಭಯಾನಕ ಸಂಚು*: *ಪಾಕ್ ಸಂಪರ್ಕ ಹೊಂದಿದ್ದ ಯುವಕನ ಬಂಧನ*
Copy and paste this URL into your WordPress site to embed
Copy and paste this code into your site to embed