*ವೈಫೈ ಮೋನಿಟೈಸೇಶನ್ ಒಡಂಬಡಿಕೆ ಕುರಿತು ಆರ್ ಸಿ ಯು ನಲ್ಲಿ ಸಭೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈಗಾಗಲೇ DOPANET PVT. LTD., ಸಂಸ್ಥೆಯೊಂದಿಗೆ Wifi- Monetization ಕುರಿತು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಅದರ ಸದುಪಯೋಗವನ್ನು ಸಂಯೋಜಿತ ಮಹಾವಿದ್ಯಾಲಯಗಳು ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂದು ಸಭೆ ಕರೆಯಲಾಗಿತ್ತುಮ ಇಂದು ನಡೆದ ಸಬನೆಯಲ್ಲಿ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಇ-ವಿದ್ಯಾ ನೋಡಲ್ ಅಧಿಕಾರಿಗಳು ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಇವರು ಮಾತನಾಡುತ್ತಾ, ಮುಂದುವರೆಯುತ್ತಿರುವ ತಂತ್ರಜ್ಞಾನದಲ್ಲಿ ಮತ್ತು AI ಯುಗದಲ್ಲಿ Wifi- Monetization ಸೌಲಭ್ಯವನ್ನು ತಮ್ಮ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ … Continue reading *ವೈಫೈ ಮೋನಿಟೈಸೇಶನ್ ಒಡಂಬಡಿಕೆ ಕುರಿತು ಆರ್ ಸಿ ಯು ನಲ್ಲಿ ಸಭೆ*
Copy and paste this URL into your WordPress site to embed
Copy and paste this code into your site to embed