*ಎಂಎಲ್‌ಐಆರ್‌ಸಿಯಲ್ಲಿ ಮಾಜಿ ಸೈನಿಕರಿಗಾಗಿ ಮೇಳ ಆಯೋಜನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟನಲ್ಲಿ ಮಾಜಿ ಸೈನಿಕರಿಗೆ ಒಂದೇ ಸೂರಿನಡಿ ಪಿಂಚಣಿ, ಬ್ಯಾಂಕಿಂಗ್ ಮತ್ತು ದಾಖಲಾತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮೇಳ ಆಯೋಜನೆ ಮಾಡಲಾಗಿತ್ತು ಇಂದು ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಈ ಮೇಳ ನಡೆಸಲಾಯಿತು.ಪಿಸಿಡಿಎ ಪ್ರಯಾಗ್ರಾಜ್, ಪಿಸಿಡಿಎ ಬೆಂಗಳೂರು, ಪಿಎಒ ದಿ ಮರಾಠ ಎಲ್ಐ, ಸಿಪಿಪಿಸಿ ಬೆಂಗಳೂರು, ಝಡ್‌ಎಸ್‌ಡಬ್ಲ್ಯೂಒ, ಬೆಳಗಾವಿ, ಧಾರವಾಡ, ಬಿಜಾಪುರ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಪೊಲೀಸ್ ಮತ್ತು ಐಡಿಎಫ್‌ಸಿ … Continue reading *ಎಂಎಲ್‌ಐಆರ್‌ಸಿಯಲ್ಲಿ ಮಾಜಿ ಸೈನಿಕರಿಗಾಗಿ ಮೇಳ ಆಯೋಜನೆ*
Copy and paste this URL into your WordPress site to embed
Copy and paste this code into your site to embed