*ಕಾರ್ಯಾಚರಣೆ ವೇಳೆ ಮಿಗ್-29 ಫೈಟರ್ ಜೆಟ್ ಪತನ*
ಪ್ರಗತಿವಾಹಿನಿ ಸುದ್ದಿ: ತಾಂತ್ರಿಕ ದೋಷದಿಂದ ರಾಜಸ್ತಾನದ ಜೈಪುರದ ಬಾರ್ಮರ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿಗ್-29 ಫೈಟರ್ ಜೆಟ್ ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ಪತನಗೊಂಡ ಘಟನೆ ನಡೆದಿದೆ. ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾರೀ ಪ್ರಮಾದಣದಲ್ಲಿ ಸ್ಫೋಟಗೊಂಡು, ಬೆಂಕಿಗೆ ಆಹುತಿಯಾಗಿದೆ. ಜೆಟ್ ಪತನದ ಕೊನೆ ಘಳಿಗೆಗೆ ತಲುಪುತ್ತಿದ್ದಂತೆ ಪೈಲೆಟ್ ಸಮಯ ಪ್ರಜ್ಞೆ ಮೆರೆದು ಅವರು ಹೊರಕ್ಕೆ ಹಾರಿದ್ದಾರೆ. ಇದಕ್ಕೂ ಮೊದಲು ಜೆಟ್ ಅನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯೋದಿದ್ದಾರೆ. ಇನ್ನು ಪೈಲೆಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.Home add … Continue reading *ಕಾರ್ಯಾಚರಣೆ ವೇಳೆ ಮಿಗ್-29 ಫೈಟರ್ ಜೆಟ್ ಪತನ*
Copy and paste this URL into your WordPress site to embed
Copy and paste this code into your site to embed