ನಾಯಿ ನೋಡಿಕೊಳ್ಳುವ ಕೆಲಸಕ್ಕೆ ಕೋಟಿ ಸಂಬಳ !

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆಲವು ಕೆಲಸಗಳು ಕೆಲವೇ ಅದೃಷ್ಟವಂತರಿಗೆ ಒಲಿದು ಬರುತ್ತವೆ. ಕೆಲಸಕ್ಕಿಂತ ಮಿಗಿಲಾಗಿ ಸಂಬಳವೇ ಜೀವನದ ಆಕರ್ಷಣೆ ಹೆಚ್ಚಿಸುತ್ತದೆ. ಇಷ್ಟಕ್ಕೂ ಬಾಲಿವುಡ್ ನ ಕೆಲ ತಾರೆಗಳ ಬಾಡಿಗಾರ್ಡ್ ಗಳು ತಿಂಗಳಿಗೆ ಕೋಟಿಗಟ್ಟಲೆ ಸಂಬಳ ಪಡೆಯುವ ವಿಷಯ ಇತ್ತೀಚೆಗೆ ಭಾರಿ ಚರ್ಚೆಯಲ್ಲಿದೆ. ಇದೇ ವೇಳೆ ನಾಯಿ ನೋಡಿಕೊಂಡು ಕೋಟಿ ಗಳಿಸುವ ಕೆಲಸವೊಂದು ಸದ್ದುಮಾಡಿದೆ. ಅಮೆರಿಕದ ಶ್ರೀಮಂತ ಕುಟುಂಬವೊಂದು ಇಂಥ ನಿರ್ಧಾರ ಪ್ರಕಟಿಸಿದೆ. ಅವರ ಮನೆಯಲ್ಲಿರುವ ನಾಯಿಯನ್ನು ಮಾಲೀಕರು ಸರಿಯಾಗಿ ಆರೈಕೆ ಮಾಡುವುದು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ನಾಯಿ … Continue reading ನಾಯಿ ನೋಡಿಕೊಳ್ಳುವ ಕೆಲಸಕ್ಕೆ ಕೋಟಿ ಸಂಬಳ !