ಮತದಾರರು ಲಕ್ಷಾಂತರ, ಕಾರ್ಯಕರ್ತರು ಸಾವಿರಾರು, ಸಭೆ ಸೇರಿದವರು ಕೇವಲ 7 -8 ಜನ: ಜಗದೀಶ್ ಶೆಟ್ಟರ್ ಗೇಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸ್ಫರ್ಧೆ ವಿರೋಧಿಸಿ ಸಭೆ ಮಾಡಿದವರ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೇಲಿ ಮಾಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ. ಎಲ್ಲರೊಂದಿಗೆ ಮಾತನಾಡಿದ್ದೇನೆ. ಕ್ಷೇತ್ರದಲ್ಲಿ ಲಕ್ಷಾಂತರ ಮತದಾರರಿದ್ದಾರೆ, ಸಾವಿರಾರು ಕಾರ್ಯಕರ್ತರಿದ್ದಾರೆ. ನಿನ್ನೆ ಸಭೆ ಸೇರಿದವರು ಕೇವಲ 7 -8 ಜನರು ಮಾತ್ರ ಎನ್ನುವ ಮೂಲಕ, ಅದೇನು ಲೆಕ್ಕಕ್ಕಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. Home add -Advt ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶೆಟ್ಟರ್, ನಾನು ಪ್ರಭಾಕರ … Continue reading ಮತದಾರರು ಲಕ್ಷಾಂತರ, ಕಾರ್ಯಕರ್ತರು ಸಾವಿರಾರು, ಸಭೆ ಸೇರಿದವರು ಕೇವಲ 7 -8 ಜನ: ಜಗದೀಶ್ ಶೆಟ್ಟರ್ ಗೇಲಿ