*ಬೆಳಗಾವಿಯಲ್ಲಿ ಮತ್ತೊಂದು ವೈಭವಯುತ ಹೊಟೆಲ್ ಆರಂಭ* *ವುಡ್ ರೋಸ್ ಹೊಟೆಲ್ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅತ್ಯಂತ ಅಹ್ಲಾದಕರ ವಾತಾವರಣ ಹೊಂದಿರುವ ಬೆಳಗಾವಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಪ್ರದೇಶ. ಇಲ್ಲಿನ ಪ್ರವಾಸೋದ್ಯಮ ಬೆಳೆಯಲು ಸುಸಜ್ಜಿತ ಹೊಟೆಲ್ ಗಳು ಪೂರಕ ವಾತಾವರಣ ಸೃಷ್ಟಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಎರಡನೇ ರಾಜಧಾನಿ ಎನ್ನುವ ರೀತಿಯಲ್ಲಿ ಬೆಂಗಳೂರಿನ ಮಾದರಿಯಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಹಿರಿಯ ಐಎಫ್ಎಸ್ ಅಧಿಕಾರಿ ಗಿರೀಶ್ ಹೊಸೂರ್ ಅವರ ಪುತ್ರ ಡಾ.ಋತ್ವಿಕ್ ಹೊಸೂರ್ ಒಡೆತನದಲ್ಲಿ ಆರಂಭವಾಗಿರುವ ವುಡ್ ರೋಸ್ … Continue reading *ಬೆಳಗಾವಿಯಲ್ಲಿ ಮತ್ತೊಂದು ವೈಭವಯುತ ಹೊಟೆಲ್ ಆರಂಭ* *ವುಡ್ ರೋಸ್ ಹೊಟೆಲ್ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*