*CMPFO ಕೇಂದ್ರೀಕೃತ ಪೋರ್ಟಲ್ ಗೆ ಸಚಿವ ಪ್ರಹ್ಲಾದ ಜೋಶಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: CMPFO ಇಂಡಿಯಾ ಕೇಂದ್ರೀಕೃತ ಕ್ಲೈಮ್ ಪ್ರೊಸೆಸಿಂಗ್ ಮತ್ತು ಸೆಟ್ಲ್‌ಮೆಂಟ್ ಪೋರ್ಟಲ್ ಗೆ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. CMPFO India ಕೇಂದ್ರೀಕೃತವಾದ ಈ ಪೋರ್ಟಲ್ ಉತ್ತಮ ದಾಖಲೆ ನಿರ್ವಹಣೆ ಜತೆಗೆ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಸಮಸ್ಯೆಗಳ ತ್ವರಿತ ವಿಲೇವಾರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಜೋಶಿ ಅವರು ಟ್ವೀಟರ್ ನಲ್ಲಿ ತಿಳಿಯಪಡಿಸಿದ್ದಾರೆ. cdac india ಅಭಿವೃದ್ಧಿ ಪಡಿಸಿದ ಈ ವೆಬ್ ಪೋರ್ಟಲ್ 3.5 … Continue reading *CMPFO ಕೇಂದ್ರೀಕೃತ ಪೋರ್ಟಲ್ ಗೆ ಸಚಿವ ಪ್ರಹ್ಲಾದ ಜೋಶಿ ಚಾಲನೆ*