*19.85 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬಾಕ್ಸೈಟ್ ರೋಡ್‌ ನಲ್ಲಿ  ಹುನಮಾನ ನಗರ ಸರ್ಕಲ್‌ದಿಂದ ರಾಷ್ಟೀಯ ಹೆದ್ದಾರಿವರೆಗೂ 19.85 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಿಕಿಹೊಳಿ ಅವರು ಚಾಲನೆ ನೀಡಿದರು. ಈ ವೇಳೆ  ಸಚಿವ ಸತೀಶ ಜಾರಕಿಹೊಳಿ ಅವರು  ಮಾತನಾಡಿ, ನಗರದಲ್ಲಿ ಬಹಳಷ್ಟು ರಸ್ತೆ  ದುರಸ್ತಿ  ಕಾಮಗಾರಿಗಳು ನಡೆಯಬೇಕಿದೆ.  ಬಾಕ್ಸೈಟ್ ರೋಡ್‌ 4 ಕಿಲೋ ಮೀಟರ್‌ ವ್ಯಾಪ್ತಿಯ ಅಭಿವೃದ್ದಿ ಚಾಲನೆ ನೀಡಲಾಗಿದೆ.  ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬೆಳಗಾವಿ ಸೇರಿದಂತೆ ಎಲ್ಲಾ … Continue reading *19.85 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ*