ನಾಪತ್ತೆಯಾದ ಮಹಿಳೆ ಹೆಬ್ಬಾವಿನ ಕೊಟ್ಟೆಯಲ್ಲಿ ಶವವಾಗಿ ಪತ್ತೆ 

ಪ್ರಗತಿವಾಹಿನಿ ಸುದ್ದಿ: 16 ಅಡಿ ಉದ್ದದ ಬೃಹತ್​ ಹೆಬ್ಬಾವೊಂದು ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಆಘಾತಕಾರಿ ಘಟನೆಯೊಂದು ಮಧ್ಯ ಇಂಡೋನೇಷ್ಯಾದ ಮಕಾಸ್ಸರ್​ನಲ್ಲಿ ನಡೆದಿದೆ. ಆಕೆ ನಾಲ್ಕು ಮಕ್ಕಳ ತಾಯಿ. ಫರೀದಾ (45) ನಾಪತ್ತೆಯಾದ ಮಹಿಳೆ‌ ಆಗಿದ್ದು,  ಇವಳು ನಾಪತ್ತೆಯಾಗಿ ಮೂರು ದಿನ ಕಳೆದಿತ್ತು. ಗುರುವಾರ ರಾತ್ರಿ ಮನೆ ಬಿಟ್ಟು ಹೋದ ಆಕೆ ಪತ್ತೆಯಾಗಿರಲಿಲ್ಲ. ಆಕೆ ಕಾಣೆಯಾದಾಗಿನಿಂದ ಅವಳ ಗಂಡ ಹಾಗೂ ಗ್ರಾಮಸ್ಥರು ಆಕೆಗಾಗಿ ಇನ್ನಿಲ್ಲದ ಹುಟುಕಾಟ ನಡೆಸಿದ್ದರು. ಆದರೆ ಆಕೆ ಮಾತ್ರ ಪತ್ತೆಯಾಗಲೇ ಇಲ್ಲ. ಮುಂದುವರಿದ ಹುಡುಕಾಟದ ನಡುವೆ … Continue reading ನಾಪತ್ತೆಯಾದ ಮಹಿಳೆ ಹೆಬ್ಬಾವಿನ ಕೊಟ್ಟೆಯಲ್ಲಿ ಶವವಾಗಿ ಪತ್ತೆ