*ಬೆಳಗಾವಿಯಲ್ಲಿ ಇಬ್ಬರು ಮಕ್ಕಳೊಂದಿಗೆ ಕಾಣಿಯಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೊರಟ ಮಹಿಳೆ ನಾಪತ್ತೆಯಾಗಿದ್ದಾರೆ. 3 ವರ್ಷದ ಮಗ ಮತ್ತು 7 ವರ್ಷದ ಮಗಳೊಂದಿಗೆ 31 ವರ್ಷದ ಮಹಿಳೆ ಡಿಸೆಂಬರ್ 10ರಂದೇ ಮನೆಯಿಂದ ಹೊರಟಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ಚರ್ಚ್ ಗಲ್ಲಿಯ ಸಾಯಮನ್ ಬೆನಿತ್ ಮಸ್ಕರೇನ್ ಇವರ ಹೆಂಡತಿ ಜನಿಫರ್ ಸಾಯಮನ್ ಮಸ್ತರೀನ್, (ವಯಸ್ಸು 31 ವರ್ಷ) ಇವಳು ಮಗ ಎಡ್ರಿಯಲ್ ಸಾಯಮನ್ ಮಸ್ಕರೀನ್, (ವಯಸ್ಸು 03 ವರ್ಷ) … Continue reading *ಬೆಳಗಾವಿಯಲ್ಲಿ ಇಬ್ಬರು ಮಕ್ಕಳೊಂದಿಗೆ ಕಾಣಿಯಾದ ಮಹಿಳೆ*