*ನಾಯಿಗೆ ಬರುವ ಮೂರು ಕಾಯಿಲೆ MLC ರವಿಕುಮಾರ್‌ ಗೆ ಬಂದಿದೆ: ಪ್ರದೀಪ್ ಈಶ್ವರ್*

ಪ್ರಗತಿವಾಹಿನಿ ಸುದ್ದಿ: ಪದೇ ಪದೇ ಮಹಿಳೆಯರನ್ನು ಅವಮಾನ ಮಾಡುತ್ತಿರುವ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ತಮ್ಮದೇ ದಾಟಿಯಲ್ಲಿ ವಾಗ್ದಾಳಿ ನಡೆಸಿರುವ ಶಾಸಕ ಪ್ರದೀಪ್ ಈಶ್ವರ್, ರವಿಕುಮಾರ್ ಅವರಿಗೆ ನಾಯಿಗೆ ಬರುವ ಮೂರು ಕಾಯಿಲೆ ಬಂದಿದೆ ಎಂದಿದ್ದಾರೆ.  ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನ ಮಾಡಿದ್ದ ರವಿಕುಮಾರ್ ಹೇಳಿಕೆಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಅವರಿಗೆ ನಾಯಿಗೆ ಬರುವ ಮೂರು ಕಾಯಿಲೆ ಬಂದಿದೆ. ಮೂರೂ ಬಿಟ್ಟಿರುವ ರವಿಯಣ್ಣ … Continue reading *ನಾಯಿಗೆ ಬರುವ ಮೂರು ಕಾಯಿಲೆ MLC ರವಿಕುಮಾರ್‌ ಗೆ ಬಂದಿದೆ: ಪ್ರದೀಪ್ ಈಶ್ವರ್*