*ಬೋರ್‌ವೆಲ್‌ಗಳ ದುರಸ್ತಿಗೆ ಮುಂದಾದ ಶಾಸಕ ಆಸಿಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ 30–40 ವರ್ಷಗಳಿಂದ ಕೆಟ್ಟು ಬಳಕೆಯಲ್ಲಿರದ ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಮತ್ತೆ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಕೈಗೊಂಡಿದ್ದಾರೆ. ಗುತ್ತಿಗೆದಾರ ಸುರೇಶ್ ಖಿರಾಯಿ ಅವರ ಮೂಲಕ ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಿ, ಅವುಗಳಿಗೆ ಮೋಟರ್ ಹಾಗೂ ಹ್ಯಾಂಡ್‌ಪಂಪ್‌ಗಳನ್ನು ಅಳವಡಿಸಿ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತಮ್ಮ ಪ್ರದೇಶದಲ್ಲೇ ನೀರಿನ ಸೌಲಭ್ಯ ದೊರೆಯುವಂತಾಗಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಬೋರ್‌ವೆಲ್‌ಗಳಿಗೆ ಮರುಜೀವ ನೀಡಿರುವ ಶಾಸಕ ರಾಜು … Continue reading *ಬೋರ್‌ವೆಲ್‌ಗಳ ದುರಸ್ತಿಗೆ ಮುಂದಾದ ಶಾಸಕ ಆಸಿಫ್ ಸೇಠ್*