ಶಾಲಾ ವೇಳಾಪಟ್ಟಿ ಪರಿಷ್ಕರಣೆಗೆ ಶಾಸಕ ಸಿ.ಬಿ. ಸುರೇಶಬಾಬು ಆಗ್ರಹ

ಪ್ರಗತಿವಾಹಿನಿ ಸುದ್ದಿ, ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ಶಾಲೆಗಳ ವೇಳಾಪಟ್ಟಿಯನ್ನು ಬೆಳಗ್ಗೆ 10.20 ರಿಂದ ಸಂಜೆ 4.30 ರವರೆಗೆ ಪರಿಷ್ಕರಿಸುವಂತೆ ಆಗ್ರಹಿಸಿ ಶಾಸಕ ಸಿ.ಬಿ. ಸುರೇಶಬಾಬು ಅವರು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಬೆಳಗ್ಗೆ 9.30ರಿಂದ 10 ಗಂಟೆವರೆಗೆ ಸ್ವಚ್ಛತೆ, ಪ್ರಾರ್ಥನೆ, ಕ್ಷೀರಭಾಗ್ಯ ಯೋಜನೆ, 10ರಿಂದ ಸಂಜೆ 4.20ರವರೆಗೆ ದೈನಂದಿನ ತರಗತಿ ನಿರ್ವಹಣೆ ಮಾಡುವಂತೆ ಸಲಹಾತ್ಮಕ ವೇಳಾಪಟ್ಟಿ ನಿಗದಿಪಡಿಸಲಾಗಿದೆ. Home add -Advt ಆದರೆ ಬೆಳಗ್ಗೆ … Continue reading ಶಾಲಾ ವೇಳಾಪಟ್ಟಿ ಪರಿಷ್ಕರಣೆಗೆ ಶಾಸಕ ಸಿ.ಬಿ. ಸುರೇಶಬಾಬು ಆಗ್ರಹ