*ಶಾಸಕರ ಪಿಎ ಕಮೀಷನ್ ಆಡಿಯೋ ಬಹಿರಂಗ: ಜಿಲ್ಲಾದ್ಯಂತ ಭಾರೀ ಚರ್ಚೆ*

ಅನುದಾನ ಮಂಜೂರು ಮಾಡಿಸಿದ್ದಕ್ಕೆ ಶೇ.೨೫ ಕಮೀಷನ್ ಬೇಡಿಕೆ: ಶಾಸಕರ ಪಿಎ ವಿರುದ್ಧ ಶಿರೋಲಿ ಗ್ರಾಮ ಪಂಚಾಯತಿ ಸದಸ್ಯ ಗಂಭೀರ ಆರೋಪ ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಅವರ ಆಪ್ತ ಕಾರ್ಯದರ್ಶಿ ಗುರುರಾಜ ಚರಕಿ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಗೊಳಿಸಿರುವ ತಾಲೂಕಿನ ಶಿರೋಲಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಾ ಗುರವ, ಶಾಸಕರ ಪಿಎ ತಮ್ಮ ಪಂಚಾಯತಿಗೆ ೧೫ನೇ ಹಣಕಾಸು ಯೋಜನೆಯಡಿ ಹೆಚ್ಚುವರಿಯಾಗಿ ೨೦ ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದಕ್ಕೆ … Continue reading *ಶಾಸಕರ ಪಿಎ ಕಮೀಷನ್ ಆಡಿಯೋ ಬಹಿರಂಗ: ಜಿಲ್ಲಾದ್ಯಂತ ಭಾರೀ ಚರ್ಚೆ*