*ಕಮಿಷನ್ ಆಡಿಯೋ ಬಹಿರಂಗ: ಪಿಎ ಬಿಡುಗಡೆಗೆ ಶಾಸಕ ವಿಠಲ ಹಲಗೇಕರ ಪತ್ರ*
ಪ್ರಗತಿವಾಹಿನಿ ಸುದ್ದಿ: ಶೇ.25 ಕಮೀಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಆಪ್ತ ಸಹಾಯಕನನ್ನು ಸೇವೆಯಿಂದ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಶಾಸಕ ವಿಠಲಹಲಗೇಕರ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. *ಶಾಸಕರ ಪಿಎ ಕಮೀಷನ್ ಆಡಿಯೋ ಬಹಿರಂಗ: ಜಿಲ್ಲಾದ್ಯಂತ ಭಾರೀ ಚರ್ಚೆ* ತಮ್ಮ ಪಿಎ ಗುರುರಾಜ ಚರಕಿ ಅವರನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಶಾಸಕ ಹಲಗೇಕರ ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. *ಮಗನನ್ನು ವಿಷ ಹಾಕಿ ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ-ಅಜ್ಜಿ* Home add -Advt
Copy and paste this URL into your WordPress site to embed
Copy and paste this code into your site to embed