*ಡಿಸಿಸಿ‌ ಬ್ಯಾಂಕ್ ಗೆ ನಾಮ ನಿರ್ದೇಶಕ ಸದಸ್ಯರಾಗಿ ಶಾಸಕ‌ ಪಟ್ಟಣ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಡಿಸಿಸಿ‌ ಬ್ಯಾಂಕ್ ಗೆ ಸರ್ಕಾರದಿಂದ ನಾಮ‌‌ ನಿರ್ದೇಶಕ ಸದಸ್ಯರಾಗಿ ರಾಮದುರ್ಗ ಶಾಸಕ‌   ಅಶೋಕ ಪಟ್ಟಣ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಸಹಕಾರ ಇಲಾಖೆಯ ಅದೀನ‌‌ ಕಾರ್ಯದರ್ಶಿ ರಂಗನಾಥ ಅವರು ಆದೇಶ ಹೊರಡಿಸಿದ್ದಾರೆ. ಕಳೆದ ತಿಂಗಳು ಡಿಸಿಸಿ ಬ್ಯಾಂಕ್ ಗೆ ನಡೆದ ಚುನಾವಣೆಯಲ್ಲಿ ರಾಮದುರ್ಗ ಮತ ಕ್ಷೇತ್ರದಿಂದ ನಿರ್ದಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ಕೊನೆ ಕ್ಷಣದಲ್ಲಿ ನಾಮಪತ್ರ ಹಿಂದಕ್ಕೆ ಪಡೆದಿದ್ದರು.  Home add … Continue reading *ಡಿಸಿಸಿ‌ ಬ್ಯಾಂಕ್ ಗೆ ನಾಮ ನಿರ್ದೇಶಕ ಸದಸ್ಯರಾಗಿ ಶಾಸಕ‌ ಪಟ್ಟಣ ಆಯ್ಕೆ*