*ವಿಧಾನ ಪರಿಷತ್ ಚುನಾವಣೆ*: *ಮತದಾನಕ್ಕೆ ವಿಶೇಷ ರಜೆ ಘೋಷಣೆ*: *4 ದಿನ ಸಾಲು ಸಾಲು ರಜೆ*
ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ತಿನ 4 ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ವಿಶೇಷ ರಜೆ ಘೋಷಿಸಲಾಗಿದೆ. ವಿಧಾ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಂದು ಮತದಾನ ನಡೆಯಲಿದ್ದು, ಅರ್ಹ ಮತದಾರ ನೌಕರರಿಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ. ಇದರ ಬೆನ್ನಲ್ಲೇ ಶನಿವಾರ, ಭಾನುವಾರ ಹಾಗೂ ಸೋಮವಾರ ವಾಲ್ಮೀಕಿ ಜಯಂತಿ ರಜೆ ಇರುವುದರಿಂದ ಸತತ 4 ದಿನಗಳ ಸಾಲು ರಜೆ ಸಿಗಲಿದೆ. ಈ ರಜೆಯು ಕೇವಲ ಮತದಾರರ ಪಟ್ಟಿಯಲ್ಲಿ ಹೆಸರಿರುವ ನೌಕರರಿಗೆ ಮಾತ್ರ … Continue reading *ವಿಧಾನ ಪರಿಷತ್ ಚುನಾವಣೆ*: *ಮತದಾನಕ್ಕೆ ವಿಶೇಷ ರಜೆ ಘೋಷಣೆ*: *4 ದಿನ ಸಾಲು ಸಾಲು ರಜೆ*
Copy and paste this URL into your WordPress site to embed
Copy and paste this code into your site to embed