*ಸಂಪೂರ್ಣ ಮೊಬೈಲ್ ಅಂಗಡಿಯನ್ನೇ ದೋಚಿ ಪರಾರಿಯಾದ ಕಳ್ಳರು*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿಯಲ್ಲಿನ ಕಳ್ಳರ ಕೈಚಳಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯರಾತ್ರಿ ಅಂಗಡಿಗೆ ನುಗ್ಗಿದ ಇಬ್ಬರು ಕಳ್ಳು ಅಂಗಡಿಯಲ್ಲಿದ್ದ ಮೊಬೈಲ್ ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ದೋಚಿದ್ದಾರೆ. ಅಂಗಡಿಯಲ್ಲಿದ್ದ 2 ಲಕ್ಷ ರೂಪಯೈ ನಗರು, 55 ಮೊಬೈಲ್ ಫೋನ್ ಗಳು, ಇತರೆಸಾಮಾನುಗಳನ್ನು ಚೀಲದಲ್ಲಿ ತುಂಬಿಕೊಂಡು ಅಂಗಡಿಯಿಂದ ಪರಾರಿಯಾಗಿದ್ದಾರೆ. ಕಳ್ಳರು ಅಂಗಡಿ ದೋಚುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಾಜಿನಗರ ಪೊಲಿಸ್ ಠಾಣೆಯಲ್ಲಿ … Continue reading *ಸಂಪೂರ್ಣ ಮೊಬೈಲ್ ಅಂಗಡಿಯನ್ನೇ ದೋಚಿ ಪರಾರಿಯಾದ ಕಳ್ಳರು*
Copy and paste this URL into your WordPress site to embed
Copy and paste this code into your site to embed