*ಇನ್ಮುಂದೆ ಟ್ರೂಕಾಲರ್ ಇಲ್ಲದೆಯೂ ಕರೆ ಮಾಡಿದವರು ಯಾರೆಂದು ತಿಳಿಯಬಹುದು*

ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಟ್ರೂಕಾಲರ್ ಸಹಾಯವಿಲ್ಲದೆಯೇ ಕರೆ ಮಾಡಿದವರ ಹೆಸರು ಕಾಣುವಂತಹ ಸೌಲಭ್ಯ ಮೊಬೈಲ್ ನಲ್ಲಿ ಬರಲಿದೆ. ಅದೆಷ್ಟೋ ಬಾರಿ ಸ್ಪ್ಯಾಮ್ ಕರೆಗಳಿಂದಾಗಿ ಅನ್ನೌನ್ ನಂಬರ್ ಗಳಿಂದ ಕರೆ ಬರುವುದನ್ನು ತಿಳಿಯಲು ಟ್ರೂಕಾಲರ್ ಅಪ್ಲಿಕೇಷನ್ ಅಳವಡಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಟ್ರೂಕಾಲರ್ ಅಷ್ಟು ಸುರಕ್ಷಿತವಲ್ಲ. ಬಳಕೆದಾರರ ಮಾಹಿತಿ ಸೋರಿಕೆಯಾಗುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ-ಟ್ರಾಯ್ ಮಹತ್ವದ ನಿರ್ಧರ ಕೈಗೊಂಡಿದೆ. ಟ್ರೂಕಾಲರ್ ಇಲ್ಲದೆಯೂ ಯಾರು ಕರೆ ಮಾಡಿದ್ದಾರೆ ಎಂಬುದನ್ನು ಬಳಕೆದಾರರಿಗೆ ಕಾಣುವಂತೆ ಮೊಬೈಲ್ ನಲ್ಲಿ … Continue reading *ಇನ್ಮುಂದೆ ಟ್ರೂಕಾಲರ್ ಇಲ್ಲದೆಯೂ ಕರೆ ಮಾಡಿದವರು ಯಾರೆಂದು ತಿಳಿಯಬಹುದು*