*ರಾಜ್ಯದ ಈ ಮೂರು ನಗರಗಳಲ್ಲಿ ನಡೆಯಲಿದೆ ನಾಳೆ ಮಾಕ್ ಡ್ರಿಲ್*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸನ್ನದ್ಧವಾಗಿದ್ದು, ಪಾಕಿಸ್ತಾನದ ವಿರುದ್ಧ ಭಾರತದ ರಣಬೇಟೆ ಆರಂಭವಾಗಿದೆ. ಈಗಾಗಲೇ ನದಿ ನೀರು ನಿಲ್ಲಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಜಲಘಾತ ನೀಡಿದೆ. ಇದರ ಬೆನ್ನಲ್ಲೇ ಭಾರತ ಯುದ್ಧಕ್ಕೆ ಸನ್ನದ್ಧವಾಗಿದ್ದು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.Home add -Advt ಯುದ್ಧ ಸಂದರ್ಭದಲ್ಲಿ ದೇಶದ ಜನರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ನಡೆಸಲು ನಾಳೆ ದೇಶಾದ್ಯಂತ ಮಾರ್ಕ್ ಡ್ರಿಲ್ ನಡೆಸಲು ಕೇಂದ್ರ ಗೃಹ ಇಲಾಖೆ … Continue reading *ರಾಜ್ಯದ ಈ ಮೂರು ನಗರಗಳಲ್ಲಿ ನಡೆಯಲಿದೆ ನಾಳೆ ಮಾಕ್ ಡ್ರಿಲ್*