*ಪತಿ ಕೋತಿ ಎಂದು ಕರೆದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಾಡೆಲ್*

ಪ್ರಗತಿವಾಹಿನಿ ಸುದ್ದಿ: ಪತಿ ಕೋತಿ ಎಂದು ತಮಾಷೆ ಮಾಡಿದಕ್ಕೆ ಮನನೊಂದ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಳನ್ನು ತನು ಸಿಂಗ್ (28) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋ‌ದ ಸಹದತ್‌ಗಂಜ್‌ ಲಕಡ್ ಮಂಡಿ ಪ್ರದೇಶದ ನಿವಾಸಿಯಾಗಿದ್ದ ಮಾಡೆಲ್ ಆಟೋ ಚಾಲಕ ರಾಹುಲ್ ಶ್ರೀವಾಸ್ತವ ಎಂಬುವವರ ಜೊತೆ ವಿವಾಹ ಆಗಿದ್ದರು.  ಕುಟುಬಂಸ್ಥರ ಮುಂದೆ ತಮಾಷೆ ಮಾಡುವ ವೇಳೆ ಪತಿ ರಾಹುಲ್ ತನುರನ್ನು “ಕೋತಿ” ಎಂದು ಕರೆದಿದ್ದಾರೆ. ಮಾಡೆಲಿಂಗ್ ವಿದ್ಯಾರ್ಥಿನಿಯಾಗಿದ್ದ ತನು, ತುಂಬಾ ಸೂಕ್ಷ್ಮ ಸ್ವಭಾವದವರಾಗಿದ್ದರು. ಪತಿ ಕೋತಿ … Continue reading *ಪತಿ ಕೋತಿ ಎಂದು ಕರೆದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಾಡೆಲ್*