*ಮೋದಿಯೇ ವಿಶ್ವದ ಶ್ರೇಷ್ಠ ನಾಯಕ ಅವರ ಜೊತೆ ಮಾತಾಡಿ*: *ಮಸ್ಕ್‌ಗೆ ಗಾಯಕಿ ಮೇರಿ ಮಿಲ್ಬೇನ್ ಸಲಹೆ*
ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಆರಂಭಿಸುವ ವಿಚಾರ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಲಾನ್ ಮಸ್ಕ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವಿನ ಸಂವಾದದ ಬೆನ್ನಲ್ಲೇ ಅಮೆರಿಕದ ಗಾಯಕಿ ಮೇರಿ ಮಿಲ್ಬೇನ್ ಪ್ರತಿಕ್ರಿಯಿಸಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಸೇವೆ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ಮಸ್ಕ್‌ಗೆ ಸಲಹೆ ನೀಡಿದ್ದಾರೆ. ಮೇರಿ ಮಿಲ್ಬೇನ್ ಅವರು ಎಕ್ಸ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ ಭಾರತದ ರಾಜಕೀಯ ಪರಿಸ್ಥಿತಿ ಮತ್ತು ಉದ್ಯಮಗಳಿಗೆ ಇರುವ ಅವಕಾಶಗಳ … Continue reading *ಮೋದಿಯೇ ವಿಶ್ವದ ಶ್ರೇಷ್ಠ ನಾಯಕ ಅವರ ಜೊತೆ ಮಾತಾಡಿ*: *ಮಸ್ಕ್‌ಗೆ ಗಾಯಕಿ ಮೇರಿ ಮಿಲ್ಬೇನ್ ಸಲಹೆ*
Copy and paste this URL into your WordPress site to embed
Copy and paste this code into your site to embed