*ಪತ್ರಕರ್ತನ ಕ್ಷಮೆ ಕೋರಿದ ನಟ ಮೋಹನ್ ಬಾಬು*

ಪ್ರಗತಿವಾಹಿನಿ ಸುದ್ದಿ: ಗಲಾಟೆ ಪ್ರಕರಣದ ವರದಿಗೆ ತೆರಳಿದ್ದ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ಪತ್ರಕರ್ತರ ಕ್ಷಮೆಯಾಚಿಸಿದ್ದಾರೆ, ಮೋಹನ್ ಬಾಬು ಹಗೂ ಅವ್ರಾ ಕಿರಿಯ ಪುತ್ರನ ನಡುವಿನ ಗಲಾಟೆ ಪ್ರಕರಣದ ಬಗ್ಗೆ ವರದಿಗೆ ತೆರಳಿದ್ದ ಖಾಸಗಿ ಸುದ್ದಿವಾಹಿನಿ ವರದಿಗಾರ ರಂಜಿತ್ ಎಂಬುವವರ ಮೇಲೆ ನಟ ಮೋಹನ್ ಬಾಬು ಹಾಗೂ ಅವರ ಹಿರಿಯ ಪುತ್ರ ವಿಷ್ಣು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ವರದಿಗಾರ ಗಂಭೀರವಾಗಿ ಗಾಯಗೊಂಡಿದ್ದರು. ವರದಿಗಾರರನ ದೂರು ಹಿನ್ನೆಲೆಯಲ್ಲಿ ನಟ ಮೋಹನ್ … Continue reading *ಪತ್ರಕರ್ತನ ಕ್ಷಮೆ ಕೋರಿದ ನಟ ಮೋಹನ್ ಬಾಬು*